ಆಗಸ್ಟ್ ೧೫ - ಆಗಸ್ಟ್ ತಿಂಗಳಿನ ೧೫ನೇ ದಿನ. ಆಗಸ್ಟ್ ೨೦೨೪ == ಪ್ರಮುಖ ಘಟನೆಗಳು == ವರ್ಷ ೧೯೨೦ - ಸೋವಿಯತ್ ವಾರ್: ವಾರ್ಸಾ ಬ್ಯಾಟಲ್, ವರ್ಷ ೧೯೪೭ - ಭಾರತಕ್ಕೆ ಬ್ರಿಟೀಷರಿಂದ ಸ್ವಾತಂತ್ರ್ಯ. ವರ್ಷ ೧೯೭೩ - ವಿಯೆಟ್ನಾಂ ಯುದ್ಧ == ಜನನ == ಸಂಗೊಳ್ಳಿ ರಾಯಣ್ಣ ಅರ್ಜುನ್ ಸರ್ಜಾ ವರ್ಷ ೧೯೭೫ - ವಿಜಯ್ ಭಾರದ್ವಾಜ್, ಭಾರತೀಯ ಕ್ರಿಕೆಟಿಗ. ವರ್ಷ ೧೯೯೨ - ಬಾಸ್ಕರನ್ ಅಧಿಬಾನ್, ಭಾರತೀಯ ಚೆಸ್ ಆಟಗಾರ. == ನಿಧನ == ವರ್ಷ ೧೯೪೨ - ಮಹಾದೇವ್ ದೇಸಾಯಿ, ಭಾರತೀಯ ಕಾರ್ಯಕರ್ತ ಮತ್ತು ಲೇಖಕ ವರ್ಷ೨೦೦೪ - ಅಮರ್ಸಿಂಗ್ಗೆ ಚೌಧರಿ, ಭಾರತೀಯ ರಾಜಕಾರಣಿ, ಗುಜರಾತ್ ೮ನೇ ಮುಖ್ಯಮಂತ್ರಿ (ಬಿ. ೧೯೪೧) ವರ್ಷ೨೦೦೫ - ವೆಂಕಟ ಸತ್ಯನಾರಾಯಣ, ಭಾರತೀಯ ಚರ್ಮರೋಗ ವೈದ್ಯ. == ಹಬ್ಬಗಳು/ಆಚರಣೆಗಳು == ಭಾರತದ ಸ್ವಾತಂತ್ರ್ಯ ದಿನಾಚರಣೆ == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ